ಕನ್ನಡಿಗರೆಲ್ಲರಿಗೂ ನಮಸ್ಕಾರ

ಕನ್ನಡದಲ್ಲಿ ಬರೆಯಲು ಬಹಳ ಸುಲಭ. ನಾನು ಒಂದು ದಿನ ಕನ್ನಡದಲ್ಲಿ ಒಂದು ಒಳ್ಳೆಯ ಕಾದಂಬರಿಯನ್ನು ಬರೆಯುತ್ತೇನೆ.